HELPLINE-OVERSEAS WORKERS - ಸಾಗರೋತ್ತರ ಭಾರತೀಯರಿಗೆ     Amnesty By Kuwait Government    





    ಅನಿವಾಸಿ ಭಾರತೀಯ ಸಮಿತಿಯ ಅಧಿಕ್ರತ ಸದಸ್ಯರು

  1. ಸನ್ಮಾನ್ಯ ಶ್ರೀ ಡಿ. ವಿ. ಸದಾನಂದ ಗೌಡ, ಮುಖ್ಯ ಮಂತ್ರಿಗಳು, ಕರ್ನಾಟಕ ಸರ್ಕಾರ - ಅಧ್ಯಕ್ಷರು
  2. ಮಾನ್ಯ ಕ್ಯಾಪ್ಟನ್ ಶ್ರೀ ಗಣೇಶ ಕಾರ್ಣಿಕ, ಶಾಸಕರು, ಕರ್ನಾಟಕ ಸರ್ಕಾರ - ಉಪಾಧ್ಯಕ್ಷರು
  3. ಮುಖ್ಯ ಕಾರ್ಯದರ್ಶಿ, ಕರ್ನಾಟಕ ಸರ್ಕಾರ - ಸದಸ್ಯರು
  4. ಅಧ್ಯಕ್ಷರು, ಕನ್ನಡ ಅಭಿವ್ರುದ್ಧಿ ಇಲಾಖೆ - ಸದಸ್ಯರು
  5. ಅಪರ ಮುಖ್ಯ ಕಾರ್ಯದರ್ಶಿ, ಗ್ರಹ ಇಲಾಖೆ - ಸದಸ್ಯರು
  6. ಸರ್ಕಾರದ ಪ್ರಧಾನ ಕಾರ್ಯದರ್ಶಿ, ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ - ಸದಸ್ಯರು
  7. ಸರ್ಕಾರದ ಪ್ರಧಾನ ಕಾರ್ಯದರ್ಶಿ, ಹಣಕಾಸು ಇಲಾಖೆ - ಸದಸ್ಯರು
  8. ಸರ್ಕಾರದ ಪ್ರಧಾನ ಕಾರ್ಯದರ್ಶಿ, ಐ.ಟಿ. / ಬಿ.ಟಿ., ವಿಜ್ನ್ಯಾನ ಮತ್ತು ತಾಂತ್ರಿಕ ಇಲಾಖೆ - ಸದಸ್ಯರು
  9. ಸರ್ಕಾರದ ಪ್ರಧಾನ ಕಾರ್ಯದರ್ಶಿ, ಮೂಲ ಭೂತ ಸೌಕರ್ಯಾಭಿವ್ರುದ್ಧಿ ಇಲಾಖೆ - ಸದಸ್ಯರು
  10. ಸರ್ಕಾರದ ಪ್ರಧಾನ ಕಾರ್ಯದರ್ಶಿ, ಉನ್ನತ ಶಿಕ್ಷಣ ಇಲಾಖೆ - ಸದಸ್ಯರು
  11. ಸರ್ಕಾರದ ಪ್ರಧಾನ ಕಾರ್ಯದರ್ಶಿ, ಇಂಧನ ಇಲಾಖೆ - ಸದಸ್ಯರು
  12. ಸರ್ಕಾರದ ಕಾರ್ಯದರ್ಶಿ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ - ಸದಸ್ಯರು
  13. ಸರ್ಕಾರದ ಕಾರ್ಯದರ್ಶಿ, ಕನ್ನಡ ಮತ್ತು ಸಂಸ್ಕ್ರುತಿ ಇಲಾಖೆ, & ವಾರ್ತಾ ಮತ್ತು ಪ್ರವಾಸೋದ್ಯಮ ಇಲಾಖೆ - ಸದಸ್ಯರು
  14. ಸರ್ಕಾರದ ಕಾರ್ಯದರ್ಶಿ, ಕಾನೂನು ಇಲಾಖೆ - ಸದಸ್ಯರು
  15. ಸರ್ಕಾರದ ಕಾರ್ಯದರ್ಶಿ, ಕಾರ್ಮಿಕ ಇಲಾಖೆ - ಸದಸ್ಯರು
  16. ಸರ್ಕಾರದ ಪ್ರಧಾನ ಕಾರ್ಯದರ್ಶಿ, (Primary & Secondary ) ಶಿಕ್ಷಣ ಇಲಾಖೆ - ಸದಸ್ಯರು
  17. ಸರ್ಕಾರದ ಸಹ ಕಾರ್ಯದರ್ಶಿ, (Financial Services), Ministry of Overseas India Affairs - ಸದಸ್ಯರು
  18. ಪದ್ಮಶ್ರೀ ಡಾ|| ಶ್ರೀ ಬಿ. ಅರ್. ಶೆಟ್ಟಿ - ಸದಸ್ಯರು (UAE ವಿಭಾಗ)
  19. ಶ್ರೀ ಅರವಿಂದ್ ಪಾಟೀಲ್ - ವಿಶೇಷ ಪ್ರತಿನಿಧಿಗಳು (ದೋಹ - ಕತಾರ್ ವಿಭಾಗ)
  20. ಶ್ರೀ ಮಹೇಶ ನಾಗರಾಜಯ್ಯಾ - ಸದಸ್ಯರು (North America ವಿಭಾಗ)
  21. ಡಾ|| ಶ್ರೀ ನೀರಜ ಪಾಟೀಲ - ಸದಸ್ಯರು (The UK & Europe ವಿಭಾಗ )

ಪಿಪಿಪಿ ಪ್ರೊಜೆಕ್ಟುಗಳು

ಲಿಂಕಗಳು

ದತ್ತು ಸ್ವೀಕರಿಸಿ

ಬಂಡವಾಳ ಹೂಡಿಕೆ

ಪ್ರವಾಸೋದ್ಯಮ

NRI Forum Karnataka - ಅನಿವಾಸಿ ಭಾರತೀಯ ಸಮಿತಿ